¡Sorpréndeme!

ಇದೇ ದಿನ ಅಂಬರೀಷ್ ದರ್ಶನ್ ಕನಸನ್ನು ಈಡೇರಿಸಿದ್ರು | Filmibeat Kannada

2021-02-08 198 Dailymotion

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಅಭಿಮಾನಿಗಳ ನೆಚ್ಚಿನ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ತುಂಬ ವಿಶೇಷವಾದ ದಿನ. ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಆಗಿ ಚಿತ್ರರಂಗವಾಳುತ್ತಿರುವ ದರ್ಶನ್, ಇದೆ ದಿನ ಅಂದರೆ 19 ವರ್ಷಗಳ ಹಿಂದೆ ನಾಯಕನಾಗಿ ಸಿನಿಪ್ರೇಕ್ಷಕರ ಮುಂದೆ ಬಂದಿದ್ದರು. ದರ್ಶನ್ ಹೀರೋ ಆಗಿ ಬಣ್ಣ ಹಚ್ಚಿದ ಮೆಜೆಸ್ಟಿಕ್ ಸಿನಿಮಾ ರಿಲೀಸ್ ಆಗಿ ಇವತ್ತಿಗೆ ಬರೋಬ್ಬರಿ 19ವರ್ಷಗಳು ಕಳೆದಿವೆ.

Kannada Actor Darshan starrer Majestic film completed 19 years. Majestic movie release on February 8 2002.